customization
Grab this deal
Grab this Deal
Grab this Deal
Packages
Installation + Logo Change
price
$39
- The template will be installed to your server to look like in our online demo. Access to Admin panel will be granted to you to manage your website
- We will replace the template’s logo with yours on each page of the template. The logo has to be in good quality in .PSD, .EPS, .PNG, .JPG format. Logo width should be 300px and 600px
Ready-to-Use Website
price
$350
- Theme installation on your server with your logo
- Google map with your address set
- Replacing content and images up to 6 pages (without layout change)
- Removing some elements that you do not need on your website
- Social icons set (without changing themes' layout)
- Replacement of color scheme
Full Website Package
price
$699
- WordPress and theme installation
- Customization of website branding
- Content Development (15 royalty-free images and 1500 words of text)
- Content setup (adding 6 pages, 6 posts, Revolution sliders)
- SEO Essentials
- Website speed optimization
ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ಕುಂಭಾಸಿ
| ಕ್ರಮ ಸಂ | ಸೇವೆಗಳು | ದರ |
|---|---|---|
| 1 | ಕುಂಕುಮಾರ್ಚನೆ | 30 |
| 2 | ಮಂಗಳಾರತಿ | 20 |
| 3 | ಪಂಚಕಜ್ಜಾಯ | 15 |
| 4 | ಲಾಡುಪ್ರಸಾದ | 50 |
| 5 | ಹರಿವಾಣ ನೈವೇದ್ಯ | 200 |
| 6 | ಹೂವಿನ ಪೂಜೆ | 250 |
| 7 | ಪಂಚಾಮೃತಾಭಿಷೇಕ | 50 |
| 8 | ತೀರ್ಥಪ್ರಸಾದ | 25 |
| 9 | ಸರ್ವಸೇವೆ | 500 |
| 10 | ನಿತ್ಯಪೂಜೆ ( 1 ದಿನದ ಪೂಜೆ ) | 500 |
| 11 | ಶಾಶ್ವತಪೂಜೆ | 5000 |
| 12 | ವಾಹನ ಪೂಜೆ | 100 |
| 13 | ವಾಹನ ಪೂಜೆ ( ಘನ ವಾಹನ ) | 200 |
| 14 | ತುಲಾಭಾರ ಸೇವಾ ( ಸಾಮಾಗ್ರಿ ಪ್ರತ್ಯೇಕ ) | 1000 |
| 15 | ಅಕ್ಷರ ಅಭ್ಯಾಸ (ಬೆಳಿಗ್ಗೆ 9.00 ರಿಂದ ಮದ್ಯಾಹ್ನ 12.00 ವರೆಗೆ) | 200 |
| 16 | ಚಂಡಿಕಾ ಹೋಮ | 25000 |
| 17 | ಚಂಡಿಕಾ ಪಾರಾಯಣ (ಸಪ್ತಶತಿ) | 800 |
| 18 | ಲಕ್ಷ್ಮೀಹೃದಯ ಪಾರಾಯಣ | 250 |
| 19 | ದುರ್ಗಾನಮಸ್ಕಾರ ಪೂಜೆ | 500 |
| 20 | ದುರ್ಗಾನಮಸ್ಕಾರ ಪೂಜೆ ( ಮಂಡಲ ಸಹಿತ ) | 5000 |
| 21 | ರಂಗ ಪೂಜೆ | 3000 |
| 22 | ದುರ್ಗಾಹೋಮ | 12000 |
| 23 | ನವಾಕ್ಷರೀ ಹೋಮ | 8000 |
| 24 | ಲಕ್ಷ್ಮೀನಾರಾಯಣ ಹೃದಯ ಹೋಮ | 8000 |
| 25 | ವನದುರ್ಗಾ ಯಾಗ | 8000 |
ಶ್ರೀ ಗಣಪತಿ ದೇವರು
| ಕ್ರಮ ಸಂ | ಸೇವೆಗಳು | ದರ |
|---|---|---|
| 1 | ಮಂಗಳಾರತಿ | 10 |
| 2 | ಅರ್ಚನೆ | 20 |
| 3 | ಮುೂಡುಗಣಪತಿ | 1000 |
| 4 | ಅಥರ್ವಶೀಷ ಹೋಮ | 4000 |
| 5 | ಸತ್ಯ ಗಣಪತಿ ವೃತ | 500 |
ಶ್ರೀ ಶ್ರೀನಿವಾಸ ದೇವರು
| ಕ್ರಮ ಸಂ | ಸೇವೆಗಳು | ದರ |
|---|---|---|
| 1 | ಮಂಗಳಾರತಿ | 10 |
| 2 | ಅರ್ಚನೆ | 20 |
| 3 | ವಿಷ್ಣಸಹಸ್ರನಾಮ ಯಾಗ | 8000 |
| 4 | ವಿಷ್ಣುಸೂಕ್ತ ಹೋಮ | 8000 |
| 5 | ಸತ್ಯನಾರಾಯಣ ವೃತ | 5000 |
| 6 | ಪುರುಷಸೂಕ್ತ ಯಾಗ | 5000 |
| ಕ್ರಮ ಸಂ | ಸೇವೆಗಳು | ದರ |
|---|---|---|
| 1 | ನವಗೃಹ ಮತ್ತು ಮೃತ್ಯುಂಜಯ ಹೋಮ | 150000 |
| 2 | ಶ್ರೀಚಕ್ರ ಪೂಜೆ | 6000 |
| 3 | ನವಗೃಹ ಮತ್ತು ಶನಿಶಾಂತಿ | 10000 |
| 4 | ನವಗೃಹ ಶಾಂತಿ | 8000 |
| 5 | ರಾಹುಬೃಹಸ್ಪತಿ ಸಂಧಿಶಾಂತಿ | 5000 |
| 6 | ಕುಜರಾಹು ಸಂಧಿಶಾಂತಿ | 5000 |
| 7 | ಶುಕ್ರಾದಿತ್ಯ ಸಂಧಿಶಾಂತಿ | 5000 |
| 8 | ಸುದರ್ಶನ ಹೋಮ | 15000 |
| 9 | ಆಶ್ಲೇಷಬಲಿ | |
| 10 | ನಾಗದೇವರ ಸೇವೆಗೆ ವಿಚಾರಿಸಿ |
