ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ನಮಃ
।। ಸರ್ವ ಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೆ
ಶರಣ್ಯೇ ತ್ರಯಂಬಿಕೇ ಗೌರಿ ನಾರಾಯಣೀ ನಮೋಸ್ತುತೆ।।
ಶ್ರೀ ಮಹಾಗಣಪತಿ
ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ
ಶ್ರೀ ಶ್ರೀನಿವಾಸ
ದೇವಾಲಯದ ವಿಶೇಷ ಸೇವೆಗಳು
Some description text for this item
ಪ್ರತಿ ಮಾಸದ ಮೂಲಾ ನಕ್ಷತ್ರದಂದು ಸಾನಿಧ್ಯಾಭಿವೃದ್ಧಿ ಹಾಗೂ ಲೋಕ ಕಲ್ಯಾಣಕ್ಕಾಗಿ ಶ್ರೀಚ೦ಡಿಕಾ ದುರ್ಗಾಪರಮೇಶ್ವರಿಯ “ಚ೦ಡಿಕಾ ಹೋಮ” ನೆರವೇರಿಸಲಾಗುತ್ತದೆ.
ಅಂದಿನ ವಿಶೇಷ:- ಮಂಗಳವಾದ್ಯದೊ೦ದಿಗೆ ಶ್ರೀದೇವಿಯ ಉತ್ಸವ ಮೂರ್ತಿ ಯಾಗಶಾಲಾ ಪ್ರವೇಶ ಮಾಡಿ ಹೋಮಾ೦ತ್ಯದವರೆಗೆ ಯಾಗಶಾಲೆಯಲ್ಲಿಯೇ ಸಾನಿಧ್ಯ ಇದ್ದು ದರ್ಶನಕ್ಕೆ ಅವಕಾಶವಿರುತ್ತದೆ. ಸಂಜೆ ವಿಶೇಷ ದೀಪಾಲ೦ಕಾರದೊಂದಿಗೆ ರಂಗಪೂಜಿ, ಸ್ವರ್ಣಪಲ್ಲಕ್ಕಿ ಉತ್ಸವ, ಅಷ್ಮಾವಧಾನ, ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಬ್ರಹ್ಮಸ್ಪ ವಿತರಣೆ. ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನದಾನ ಸೇವೆ ಇರುತ್ತದೆ.
ಹೆಚ್ಚಿನ ಸೇವಾ ವಿವರಗಳಿಗಾಗಿ ದೇವಳದ ಪ್ರಧಾನ ಕಛೇರಿ ಹಾಗು ಸೇವಾ ಕೇಂದ್ರವನ್ನು ಸಂಪರ್ಕಿಸಬಹುದು.
M: +91 8660867969, +91 9448517586
ಕಾರ್ಯಕ್ರಮಗಳು
Some description text for this item
ದಿನಾಂಕ 29-12-2021ನೇ ಬುಧವಾರ ಸಂಜೆ ಗಂಟೆ 5-00ಕ್ಕೆ ಭೂವೈಕುಂಠ ಕ್ಷೇತ್ರ ತಿರುಮಲದಲ್ಲಿ ನಡೆಯುವ ಆಗಮ ಪದ್ಧತಿಯಂತೆ ಶ್ರೀನಿವಾಸ ಕಲ್ಯಾಣೋತ್ಸವ ಶ್ರೀ ಎಸ್. ವೆಂಕಟೇಶ್ ಮೂರ್ತಿ ಸಂಸ್ಥಾಪಕರು ಶ್ರೀವಾರಿ ಫೌಂಡೇಶನ್ ಬೆಂಗಳೂರು ಇವರ ನೇತ್ರತ್ವದಲ್ಲಿ ನಡೆಯಲಿರುವುದು.ಈ ಕಾರ್ಯಕ್ರಮಕ್ಕೆ ತಾವೆಲ್ಲರು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ ಶ್ರೀನಿವಾಸ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೆವೆ.
ದಿನಾಂಕ 24-12-2021ನೇ ಶುಕ್ರವಾರ ದಿಂದ ದಿನಾಂಕ 28-12-2021ನೇ ಮಂಗಳವಾರ ತನಕ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ಶತಚಂಡಿಕಾ ಯಾಗವನ್ನು ನೆರವೇರಿಸುವುದೆಂದು ತೀರ್ಮಾನಿಸಲಾಗಿದೆ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಭಕ್ತಾದಿಗಳಾದ ತಾವೆಲ್ಲರು ಭಾಗವಹಿಸಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ಹಾಗೂ ಉಭಯ ಜಗದ್ಗುರುಗಳವರ ಪಾತ್ರರಾಗಬೇಕಾಗಿ ವಿನಂತಿಸುತ್ತೆವೆ
ದೇವಾಲಯದಲ್ಲಿ ಲಭ್ಯವಿರುವ ಸೌಲಭ್ಯಗಳು
Some description text for this item
ಕುಡಿಯುವ ನೀರು
ಅನ್ನಪ್ರಸಾದ ವಿತರಣೆ
ಮದುವೆ ಹಾಲ್
ಪುರುಷರ ಮತ್ತು ಮಹಿಳೆಯರ ಶೌಚಾಲಯ
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ
ಅಂಗವಿಕಲರಿಗೆ ಕುರ್ಚಿ ಸೌಲಭ್ಯ
Quote From Temple
Krishna said:: “If money help a man to do good to others, it is of some value; but if not, it is simply a mass of evil, and the sooner it is got rid of, the better.”
