ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನ ಕುಂಭಾಸಿ
Some description text for this item
Vision
Lorem ipsum dolor sit amet, consectetuer adipiscing elit, sed diam nonummy nibh euismod tincidunt ut laoreet dolore magna aliquam erat volutpat. Ut wisi enim ad minim veniam, quis nostrud exerci tation ullamcorper.
Mission
Ut wisi enim ad minim veniam, quis nostrud exerci tation ullamcorper. Suscipit lobortis nisl ut aliquip ex ea commodo consequat. Duis autem vel eum iriure dolor.
Learn About Our
Capabilities
Phasellus et ipsum justo. Aenean fringilla a fermentum mauris non venenatis. Praesent at nulla aliquam, fermentum ligula a eget, fermentum metus. Morbi auctor sed dui et rhoncus. Lorem ipsum dolor sit amet, consectetuer elit, sed diam nonummy nibh euismod tincidunt ut laoreet dolore magna aliquam:
ನಿತ್ಯ ನಡೆಯುವ ಪೂಜಾದಿ ಧಾರ್ಮಿಕ ಕಾರ್ಯಕ್ರಮ ಸೇವೆಗಳ ವಿವರ
Some description text for this item
ಪ್ರತಿನಿತ್ಯ ಪ್ರಾತಃ : ಕಾಲ ಬೆಳಿಗ್ಗೆ 5.00 ಕ್ಕೆ ದೇವಾಲಯದ ಪ್ರಧಾನ ಬಾಗಿಲು ಹಾಗೂ ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ, ಶ್ರೀ ಮಹಾಗಣಪತಿ, ಶ್ರೀ ಶ್ರೀನಿವಾಸ ಸ್ವಾಮಿ ಸಾನಿಧ್ಯಗಳ ದ್ವಾರ ತೆಗೆದು ದರ್ಶನ
ಬೆಳಿಗ್ಗೆ 5.15 ರಿಂದ 6.30 ರ ವರೆಗೆ
ಪ್ರಾತಃ ಸೂಕ್ತ
ಭಾಗ್ಯ ಸೂಕ್ತ
ಗಣಪತಿ ಸೂಕ್ತ
ವಿಷ್ಣು ಸೂಕ್ತ
ದುರ್ಗಾ ಸೂಕ್ತ
ಸರ್ಪ ಸೂಕ್ತ
ನವಗ್ರಹ ಮಂತ್ರ
ದಶ ದಿಕ್ಕುಗಳ ನಮಸ್ಕಾರ ಮಂತ್ರ
ಜಗದ್ಗುರು, ಗುರುಗಳ ಸ್ಮರಣೆ, ಗುರು ಪರಂಪರೆ ಸ್ಮರಣೆ, ಕೃಷ್ಣಯರ್ಜುವೇದ, ಸಂಹಿತಾ, ಬ್ರಾಹ್ಮಣ, ಆರಣ್ಯಕ ಹಾಗೂ ಕ್ರಮ ಪಾರಾಯಣ. (ಕ್ರಮೇಣ ಈ ಎಲ್ಲಾ ಭಾಗಗಳ ಸಮಗ್ರ ಪಾರಾಯಣ. ಪ್ರತಿನಿತ್ಯ ಲಬ್ಧ ಸಮಯದಲ್ಲಿ.)
ಬೆಳಿಗ್ಗೆ 5.15 ರಿಂದ ಮೂರು ಸಾನಿಧ್ಯಗಳ ದೀಪ ಜ್ವಾಲನೆ.
ಪ್ರಾತರುತ್ಥಾನ ಪೂಜೆ (ನೈರ್ಮಾಲ್ಯ ಪೂಜೆ)
ಪಂಚಾಮೃತಾಭಿಷೇಕ
ಮಹಾಭಿಷೇಕ
ಮಹಾಪೂಜೆ
ಅಲಂಕಾರ ಪೂಜೆ
ಕುಂಕುಮಾರ್ಚನೆ
ನೈವೇದ್ಯ
ಬೆಳಿಗ್ಗೆ 7.30ಕ್ಕೆ ಮಹಾಗಣಪತಿಗೆ ಮಹಾ ಮಂಗಳಾರತಿ.
ಬೆಳಿಗ್ಗೆ 7.45ಕ್ಕೆ ಶ್ರೀ ಶ್ರೀನಿವಾಸನಿಗೆ ಮಹಾ ಮಂಗಳಾರತಿ.
ಬೆಳಿಗ್ಗೆ 8.00 ಕ್ಕೆ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರಿಗೆ ಮಹಾ ಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ, ತೀರ್ಥಪ್ರಸಾದ ವಿತರಣೆ.
ಬೆಳಿಗ್ಗೆ 8.30ಕ್ಕೆ ಪ್ರತಿನಿತ್ಯದ ಪಂಚಾಂಗ ವಾಚನ ಹಾಗೂ ಶ್ರವಣ.
ಬೆಳಿಗ್ಗೆ 7.00 ರಿಂದ ರಾತ್ರಿ 8.00 ರ ವರೆಗೆ ಭಕ್ತಾದಿಗಳಿಗೆ ಕುಂಕುಮಾರ್ಚನೆ, ಮಂಗಳಾರತಿ ಇತ್ಯಾದಿ ಸೇವೆಗಳಿಗೆ ಅವಕಾಶ.
ಬೆಳಿಗ್ಗೆ 11.15 ಕ್ಕೆ ಶ್ರೀಮಹಾಗಣಪತಿಗೆ ಮಹಾ ಪೂಜೆ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಂತ್ರಪುಷ್ಪ, ಪ್ರಾರ್ಥನೆ.
ಬೆಳಿಗ್ಗೆ 11.45ಕ್ಕೆ ಶ್ರೀ ಶ್ರೀನಿವಾಸ ದೇವರಿಗೆ ಮಹಾ ಪೂಜೆ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ.
ಬೆಳಿಗ್ಗೆ 12.00 ರಿಂದ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರಿಗೆ ಮಹಾ ಪೂಜೆ, ಮಹಾ ನೈವೇದ್ಯ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ.
ಮಧ್ಯಾಹ್ನ 12.45 ಕ್ಕೆ ಭಗವದ್ಗೀತಾ ಪಠಣ
ಸಾಯಂಕಾಲ 6.00 ರಿಂದ
ಗಣಪತಿ ಸ್ತುತಿ
ವಿಷ್ಣು ಸಹಸ್ರನಾಮ ಪಾರಾಯಣ
ನಾಮ ಸಂಕೀರ್ತನೆ
ಭಜನೆ: ಮಾತೆಯರಿಂದ, ಭಕ್ತಾದಿಗಳಿಂದಸಂಜೆ 6.00 ರಿಂದ ಚಂಡಿಕಾ ಪಾರಾಯಣ (ಸಪ್ತಶತೀ)
ಸಂಜೆ 7.00ಕ್ಕೆ ಶ್ರೀಮಹಾಗಣಪತಿಗೆ ಮಹಾ ಪೂಜೆ, ನೈವೇದ್ಯ, ಮಹಾ ಮಂಗಳಾರತಿ.
ಸಂಜೆ 7.45 ಕ್ಕೆ ಶ್ರೀ ಶ್ರೀನಿವಾಸ ದೇವರಿಗೆ ಮಹಾ ಪೂಜೆ, ಮಹಾ ನೈವೆದ್ಯ, ಮಹಾ ಮಂಗಳಾರತಿ.
ಸಂಜೆ 8.00 ಕ್ಕೆ ಶ್ರೀಚಂಡಿಕಾ ದುರ್ಗಾಪರಮೇಶ್ವರೀ ಅಮ್ಮನವರಿಗೆ (ಮಹಾ ಪೂಜೆ, ಲಲಿತಾ ಸಹಸ್ರನಾಮ ಅರ್ಚನೆ, ನೈವೇದ್ಯ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಪ್ರಾರ್ಥನೆ, ತೀರ್ಥ ಪ್ರಸಾದ ವಿತರಣೆ. ದೇವ್ಯಪರಾಧ ಕ್ಷಮಾಪಣ ಸ್ತೊತ್ರ ಆನಂದ ಲಹರೀ ಇತ್ಯಾದಿ ಸ್ತೊತ್ರಗಳ ಪಠಣ.
ರಾತ್ರಿ ಸೂಕ್ತ ಪಠಣ ದೇವೀ ಯೋಗನಿದ್ರೆಗಾಗಿ ಪ್ರಾರ್ಥನೆ.
ರಾತ್ರಿ 9.00 ಕ್ಕೆ ಮೂರು ಸಾನಿಧ್ಯಗಳ ದರ್ಶನ ಮುಕ್ತಾಯ.
7.00 ರಿಂದ 8.00 ರ ಒಳಗೆ ಶ್ರೀ ನಾಗೇಂದ್ರ ಸ್ವಾಮಿ, ಶ್ರೀ ನಾಗಯಕ್ಷಿ, ಶ್ರೀ ಸ್ವರ್ಣಯಕ್ಷಿ ಸನ್ನಿಧಿಯಲ್ಲಿ ಕ್ಷೀರಾಭಿಷೇಕ, ಸಿಯಾಳಾಭಿಷೇಕ ಪೂರ್ವಕ ಮಹಾ ಪೂಜೆ ಮಹಾ ಮಂಗಳಾರತಿ ನಡೆಯುತ್ತದೆ.
ಶ್ರೀ ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು
ಚಂಡಿಕಾ ಹೋಮ (ಮೂಲ ನಕ್ಷತ್ರ)
ಚಂಡಿಕಾ ಹೋಮದ ಸೇವಾರ್ಥಿಗಳ ಚಂಡಿಕಾ ಹೋಮವು ಮೂಲಾ ನಕ್ಷತ್ರದ ಚಂಡಿಕಾ ಹೋಮದಂತೆಯೆ ನಡೆಯುತ್ತದೆ. ಸಾರ್ವಜನಿಕ ಅನ್ನದಾನ ಸಂಜೆ ನಡೆಯುವ ರಂಗಪೂಜೆ, ಸ್ವರ್ಣ ಪಲ್ಲಕ್ಕಿ, ಅಷ್ಟಾವಾಧಾನ ಇತ್ಯಾದಿ ಸೇವೆಗಳು. ಚಂಡಿಕಾ ಹೋಮ ಮಾಡಿಸುವ ಸೇವಾರ್ಥಿಗಳು ಅಪೇಕ್ಷಿಸಿದಲ್ಲಿ ಮಾತ್ರ)
