Loading Events

« All Events

  • This event has passed.

ಶತಚಂಡಿಕಾ ಯಾಗ

December 24, 2021 @ 7:00 am - December 28, 2021 @ 7:00 pm

ಕಾರ್ಯಕ್ರಮಗಳ ವಿವರ

ದಿನಾಂಕ :  24-12-2021ನೇ ಶುಕ್ರವಾರ

ಬೆಳಿಗ್ಗೆ : 7-00 ಗಂಟೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಫಲ ಸಮರ್ಪಣೆ, ಪ್ರಾರ್ಥನೆ, ಯಾಗಶಾಲಾ ಪ್ರವೇಶ,ಗುರುಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ನಾಂದಿ, ಗಣಪತಿ ಹೋಮ, ಮಹಾಸಂಕಲ್ಪ, ಖುತ್ತಿಗ್ವರಣೆ, ನವಾವರಣ ಪೂಜೆ, ಶ್ರೀ ಚಂಡೀಪುರಶ್ಚರಣ ಆರಂಭ, ಕುಮಾರಿ ಪೂಜೆ, ಸುವಾಸಿನೀ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ

ಸಾಯಂಕಾಲ : 5-00 ಗಂಟೆಗೆ ನವಾಕ್ಷರೀ ಜಪ ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ, 7-00 ಗಂಟೆಗೆ ಮಂಗಳಾರತಿ, ಅಷ್ಟಾವಧಾನ

ದಿನಾಂಕ 25-12-2021ನೇ ಶನಿವಾರ

ಬೆಳಿಗ್ಗೆ : 7-30ಕ್ಕೆ ಗುರುಪ್ರಾರ್ಥನೆ, ನವಾವರಣ ಪೂಜೆ, ಶ್ರೀ ಚಂಡೀಪುರಶ್ಚರಣ, ಕುಮಾರಿ ಪೂಜೆ, ಸುವಾಸಿನೀ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ
ಸಾಯಂಕಾಲ : 5-00 ಗಂಟೆಗೆ ನವಾಕ್ಷರೀ ಜಪ, ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ,
7-00 ಗಂಟೆಗೆ ಮಂಗಳಾರತಿ, ಅಷ್ಟಾವಧಾನ

ದಿನಾಂಕ 26-12-2021ನೇ ಆದಿತ್ಯವಾರ

ಬೆಳಿಗ್ಗೆ : 7-30ಕ್ಕೆ ಗುರುಪ್ರಾರ್ಥನೆ, ನವಾವರಣ ಪೂಜೆ, ಶ್ರೀ ಚಂಡೀಪುರಶ್ಚರಣ, ಕುಮಾರಿ ಪೂಜೆ,

ಸುವಾಸಿನೀ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ

ಸಾಯಂಕಾಲ : 5-00 ಗಂಟೆಗೆ ನವಾಕ್ಷರೀ ಜಪ, ಸಪ್ತಶತೀ ಪಾರಾಯಣ,ಲಲಿತಾ ಸಹಸ್ರನಾಮ ಪಾರಾಯಣ, 7-00 ಗಂಟೆಗೆ ಮಂಗಳಾರತಿ, ಅಷ್ಟಾವಧಾನ

 ದಿನಾಂಕ 27-12-2021ನೇ ಸೋಮವಾರ

ಬೆಳಿಗ್ಗೆ : 7-30ಕ್ಕೆ ಗುರುಪ್ರಾರ್ಥನೆ, ನವಾವರಣ ಪೂಜೆ, ಶ್ರೀ ಚಂಡೀಪುರಶ್ಚರಣ, ಕುಮಾರಿ ಪೂಜೆ, ಸುವಾಸಿನೀ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆ

ಸಾಯಂಕಾಲ : 5-00 ಗಂಟೆಗೆ ನವಾಕ್ಷರೀ ಜಪ, ಸಪ್ತಶತೀ ಪಾರಾಯಣ, ಲಲಿತಾ ಸಹಸ್ರನಾಮ ಪಾರಾಯಣ,

7-00 ಗಂಟೆಗೆ ಮಂಗಳಾರತಿ, ಅಷ್ಟಾವಧಾನ

ದಿನಾಂಕ 28-12-2021ನೇ ಮಂಗಳವಾರ

ಬೆಳಿಗ್ಗೆ : 7-00 ಗಂಟೆಗೆ  ಶತಚಂಡಿಕಾ ಯಾಗ ಆರಂಭ  ಮಧ್ಯಾಹ್ನ ಗಂಟೆ 12-00ಕ್ಕೆ ಪೂರ್ಣಾಹುತಿ  ಕುಮಾರಿ ಪೂಜೆ, ಸುವಾಸಿನೀ ಪೂಜೆ, ಮಹಾಮಂಗಳಾರತಿಯ ನಂತರ ಮಹಾಅನ್ನ ಸಂತರ್ಪಣೆ

ಸಂಜೆ ಗಂಟೆ 5-00ಕ್ಕೆ ಸರಿಯಾಗಿ ದೇವಳದಲ್ಲಿ ರಂಗಪೂಜೆ, ಅಮ್ಮನವರ ಸ್ಪರ್ಣಪಲ್ಲಕ್ಕಿ ಉತ್ಸವ, ಶ್ರೀ ದೇವರ ಉತ್ಸವ ಅಷ್ಟಾವಧಾನ ಸೇವೆ, ತೀರ್ಥ ಗಂಧ-ಪ್ರಸಾದ

 

Details

  • Start: December 24, 2021 @ 7:00 am
  • End: December 28, 2021 @ 7:00 pm