Loading Events

« All Events

  • This event has passed.

ಶ್ರೀನಿವಾಸ ಕಲ್ಯಾಣೋತ್ಸವ

December 29, 2021 @ 5:00 pm - 7:30 pm

ದಿನಾಂಕ 29-12-2021ನೇ ಬುಧವಾರ ಸಂಜೆ ಗಂಟೆ 5-00ಕ್ಕೆ ಭೂವೈಕುಂಠ ಕ್ಷೇತ್ರ ತಿರುಮಲದಲ್ಲಿ ನಡೆಯುವ ಆಗಮ ಪದ್ಧತಿಯಂತೆ ಶ್ರೀನಿವಾಸ ಕಲ್ಯಾಣೋತ್ಸವ ಶ್ರೀ ಎಸ್. ವೆಂಕಟೇಶ್ ಮೂರ್ತಿ ಸಂಸ್ಥಾಪಕರು ಶ್ರೀವಾರಿ ಫೌಂಡೇಶನ್ ಬೆಂಗಳೂರು ಇವರ ನೇತ್ರತ್ವದಲ್ಲಿ ನಡೆಯಲಿರುವುದು.ಈ  ಕಾರ್ಯಕ್ರಮಕ್ಕೆ  ತಾವೆಲ್ಲರು ಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ದೇವರ ಪ್ರಸಾದ ಸ್ವೀಕರಿಸಿ, ಶ್ರೀ  ಶ್ರೀನಿವಾಸ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೆವೆ.

ಕಾರ್ಯಕ್ರಮಗಳ ವಿವರ

ದಿನಾಂಕ 29-12-2021ನೇ ಬುಧವಾರ

ಮಧ್ಯಾಹ್ನ  ಮಹಾಮಂಗಳಾರತಿಯ ನಂತರ ಮಹಾಅನ್ನ ಸಂತರ್ಪಣೆ

ಸಂಜೆ ಗಂಟೆ 4-00ಕ್ಕೆ ಶ್ರೀ ದೇವರ ಶೋಭಾಯಾತ್ರೆ ಸಂಜೆ ಗಂಟೆ 5-00ರಿಂದ ಶ್ರೀ ಶ್ರೀನಿವಾಸ ದೇವರ ಹಾಗೂ ಪದ್ಮಾವತಿ ದೇವಿಯ ಕಲ್ಯಾಣೋತ್ಸವ ಕಾರ್ಯಕ್ರಮ, ಮಂಗಳಾರತಿ ಪ್ರಸಾದ ವಿತರಣೆ

ದಾಸವಾಣಿ ಕಾರ್ಯಕ್ರಮ

ಮೈಸೂರನಿನ ಖ್ಯಾತ ಕಲಾವಿದರಾದ ವಿದುಷಿ ಡಾ.ದೀಪಿಕಾ ಪಾಂಡುರಂಗಿ ಮತ್ತು ತಂಡದವರಿಂದ

Details

  • Date: December 29, 2021
  • Time:
    5:00 pm - 7:30 pm